ಸಾಮಾಗ್ರಿಗಳು
ಬಾಳೆಹಣ್ಣು
ಬೆಲ್ಲ
ಏಲಕ್ಕಿ
ಗೋಧಿ ಹಿಟ್ಟು
ಎಣ್ಣೆ
ಮಾಡುವ ವಿಧಾನ
ಮೊದಲು ಬಾಳೆ ಹಣ್ಣನ್ನು ಸಿಪ್ಪೆ ಸಮೇತ ಕಾದ ಎಣ್ಣೆಗೆ ಹಾಕಿ ಬಾಡಿಸಿ
ನಂತರ ಸಿಪ್ಪೆ ತೆಗೆದು ಅದನ್ನು ಸ್ಮಾಶ್ ಮಾಡಿ
ನಂತರ ಅದಕ್ಕೆ ಗೋಧಿ ಹಿಟ್ಟು ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ
ನಂತರ ಬೆಲ್ಲದ ಮಿಶ್ರಣ ಹಾಕಿ
ನಂತರ ಸಣ್ಣ ಉಂಡೆಗಳನ್ನಾಗಿ ಮಾಡಿ ಮತ್ತೆ ಎಣ್ಣೆಯಲ್ಲಿ ಕರಿದರೆ ಬೋಂಡ ರೆಡಿ