Friday, June 9, 2023

Latest Posts

ರಾಮಮಂದಿರದ ದ್ವಾರಗಳಿಗೆ ಮಹಾರಾಷ್ಟ್ರದ ಸಾಗುವಾನಿ ಮರದ ಬಾಗಿಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಕಾಮಗಾರಿಯು ಮುಂದಿನ ಸಂಕ್ರಮಣದ ವೇಳೆಗೆ ಅಂತ್ಯವಾಗಲಿದೆ.

ಶ್ರೀರಾಮ ಮಂದಿರದ ಕಾಮಗಾರಿಯು ಭರದಿಂದ ಸಾಗಿದ್ದು, ತಜ್ಞರ ಅಭಿಪ್ರಾಯದ ಮೇರೆಗೆ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಬಲ್ಲಾರ್‌ಪುರದ ಸಗ್ವಾನ್ ಮರವನ್ನು ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ ದ್ವಾರಗಳನ್ನಾಗಿ ಮಾಡಲು ಆಯ್ಕೆ ಮಾಡಲಾಗಿದೆ.

2023ರ ಮಾರ್ಚ್ 29 ರಂದು ಸಂತರು ಮತ್ತು ಭಕ್ತರಿಂದ ಪೂಜೆ ಸಲ್ಲಿಸಿದ ನಂತರ ಬಲ್ಲಾರ್‌ಪುರದಿಂದ ಮರದ ತುಂಡು ರವಾನೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!