ಮೊದಲು ಸಕ್ಕರೆ ಪಾಕ ಮಾಡಿಕೊಂಡು ಗ್ಲಾಸ್ ಬೌಲ್ಗೆ ಹಾಕಿ
ನಂತರ ಬ್ರೆಡ್, ಹಾಲು, ಮೊಟ್ಟೆ, ವೆನಿಲಾ ಎಸೆನ್ಸ್, ಮಿಲ್ಕ್ ಮೇಡ್ನ್ನು ಮಿಕ್ಸಿಗೆ ಹಾಕಿ ರುಬ್ಬಿ
ನಂತರ ಇದನ್ನು ಸಕ್ಕರೆ ಪಾಕ ಹಾಕಿದ ಬೌಲ್ಗೆ ಹಾಕಿ
ನಂತರ ಸ್ಟೀಮ್ನಲ್ಲಿ ಬೇಯಿಸಿದ್ರೆ ಸೂಪರ್ ಡೆಲಿಶಿಯಸ್ ಪುಡ್ಡಿಂಗ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ