ಸಾಮಾಗ್ರಿಗಳು
ಮೊಟ್ಟೆ
ಬಾಳೆಹಣ್ಣು
ಹಾಲು
ಚಾಕೋಲೇಟ್ ಅಥವಾ ನಟೇಲಾ
ಮಾಡುವ ವಿಧಾನ
ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಕಿವುಚಿ
ಇದಕ್ಕೆ ಮೊಟ್ಟೆ ಹಾಕಿ
ನಂತರ ಹಾಲು ಹಾಕಿದರೆ ಪ್ಯಾನ್ ಕೇಕ್ ಮಿಕ್ಸ್ ರೆಡಿ
ಇದನ್ನು ತವಾ ಮೇಲೆ ಹಾಕಿ ಬಿಸಿ ಬಿಸಿ ಚಾಕೋಲೆಟ್ ಅಥವಾ ನಟೇಲಾ ಹಾಕಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ