ಈರುಳ್ಳಿ
ಟೊಮ್ಯಾಟೊ
ಕೊತ್ತಂಬರಿ ಸೊಪ್ಪು
ಎಣ್ಣೆ
ಉಪ್ಪು
ಖಾರದಪುಡಿ
ಖಾರ ಚಟ್ನಿ
ಹಸಿಮೆಣಸು
ಉಪ್ಪು
ಬೆಳ್ಳುಳ್ಳಿ
ಸಿಹಿ ಚಟ್ನಿ
ಹುಣಸೆಹುಳಿ
ಬೆಲ್ಲ
ಉಪ್ಪು
ಮಾಡುವ ವಿಧಾನ
ಮೊದಲು ಪಾತ್ರೆಗೆ ಈರುಳ್ಳಿ, ಟೊಮ್ಯಾಟೊ, ಖಾರದಪುಡಿ,ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಇಡಿ
ನಂತರ ಇದಕ್ಕೆ ಮಂಡಕ್ಕಿ, ಖಾರ ಚಟ್ನಿ ಹಾಗೂ ಸಿಹಿ ಚಟ್ನಿ ಹಾಕಿ
ನಂತರ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮೇಲೆ ಮಿಕ್ಸ್‌ಚರ್ ಹಾಕಿ ತಿನ್ನಿ