ಹೇಗೆ ಮಾಡೋದು?
ಮೊದಲು ಬಾಣಲೆಗೆ ಶೇಂಗಾ,ಕೊತ್ತಂಬರಿ ಕಾಳು, ಎಳ್ಳು,ಒಣಮೆಣಸು ಹಾಕಿ ಬಿಸಿ ಮಾಡಿ
ನಂತರ ಕಾಯಿ ಬೆಳ್ಳುಳ್ಳಿ ಹಾಕಿ ಮಿಕ್ಸಿ ಮಾಡಿ ಇಡಿ
ನಂತರ ಬಾಣಲೆಗೆ ಎಣ್ಣೆ, ಸಾಸಿವೆ ಜೀರಿಗೆ ಈರುಳ್ಳಿ, ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಬದನೆಕಾಯಿ ಹಾಗೂ ಆಲೂಗಡ್ಡೆ ಹಾಕಿ, ಅದಕ್ಕೆ ಉಪ್ಪು ಹಾಕಿ ಬೇಯಿಸಿ
ನಂತರ ಮಿಕ್ಸಿಯ ಮಿಶ್ರಣ ಹಾಕಿ ಬೇಯಿಸಿ ಕೊತ್ತಂಬರಿ ಸೊಪ್ಪು ಹಾಕಿದ್ರೆ ಪಲ್ಯ ರೆಡಿ