ಸಾಮಾಗ್ರಿಗಳು
ಚಕ್ಕೆ
ಲವಂಗ
ಕಾಳುಮೆಣಸು
ಜೀರಿಗೆ
ಸೋಂಪು
ಪಲಾವ್ ಎಲೆ
ಕಲ್ಲುಹೂ
ಗಸಗಸೆ
ಗೋಡಂಬಿ
ಈರುಳ್ಳಿ
ಹಸಿಮೆಣಸು
ಶುಂಠಿ ಬೆಳ್ಳುಳ್ಳಿ
ಕೊತ್ತಂಬರಿ ’
ಪುದೀನ
ಖಾರದಪುಡಿ
ಗರಂ ಮಸಾಲಾ
ಅರಿಶಿಣ
ಅಕ್ಕಿ
ತುಪ್ಪ
ಮಶ್ರೂಮ್
ಮಾಡುವ ವಿಧಾನ
ಮೊದಲು ಚಕ್ಕೆ, ಲವಂಗ, ಕಲ್ಲುಹೂ, ಕಾಳುಮೆಣಸು, ಗಸಗಸೆ, ಗೋಡಂಬಿ, ಪಲಾವ್ ಎಲೆ, ಶುಂಠಿ, ಬೆಳ್ಳುಳ್ಳಿ ಹಾಕಿ ಪೇಸ್ಟ್ ಮಾಡಿ
ನಂತರ ಕುಕ್ಕರ್ಗೆ ಎಣ್ಣೆ, ತುಪ್ಪ ಹಾಕಿ
ಈರುಳ್ಳಿ ಹಸಿಮೆಣಸು ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ
ನಂತರ ಪೇಸ್ಟ್ ಹಾಕಿ ಉಪ್ಪು ಹಾಕಿ
ನಂತರ ಮಶ್ರೂಮ್ ಹಾಕಿ ಬಾಡಿಸಿ
ಇದಕ್ಕೆ ಖಾರದಪುಡಿ, ಅರಿಶಿಣ, ಗರಂ ಮಸಾಲಾ ಹಾಕಿ
ನಂತರ ಅಕ್ಕಿ ಹಾಕಿ ಉಪ್ಪು ರುಚಿ ನೋಡಿ, ನೀರು ಹಾಕಿ ವಿಶಲ್ ಕೂಗಿಸಿದ್ರೆ ಮಶ್ರೂಮ್ ಪಲಾವ್ ರೆಡಿ