ಸಾಮಾಗ್ರಿಗಳು
ಈರುಳ್ಳಿ
ಕಡ್ಲೆಹಿಟ್ಟು
ಅಕ್ಕಿಹಿಟ್ಟು
ಸೋಡಾ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಓಂ ಕಾಳು
ಎಣ್ಣೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಇಟ್ಟು ಕಾಯಲು ಬಿಡಿ
ಇತ್ತ ಈರುಳ್ಳಿ ರೌಂಡ್ ರೌಂಡ್ ಕತ್ತರಿಸಿ
ಮತ್ತೆ ಪಾತ್ರೆಗೆ ಕಡ್ಲೆಹಿಟ್ಟು, ಅಕ್ಕಿಹಿಟ್ಟು,ಉಪ್ಪು, ಓಂಕಾಳು, ಖಾರದಪುಡಿ ಸೋಡಾಪುಡಿ ಹಾಕಿ ಮಿಕ್ಸ್ ಮಾಡಿ, ಇದಕ್ಕೆ ಈರುಳ್ಳಿ ಅದ್ದಿ ಕಾದ ಎಣ್ಣೆಗೆ ಬಿಡಿ
ಕ್ರಿಸ್ಪಿಯಾಗುವವೆಗೂ ಕರಿದು ಬಿಸಿ ಬಿಸಿ ತಿನ್ನಿ