ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಕಡ್ಲೆಹಿಟ್ಟು
ಜೀರಿಗೆ
ಸಾಸಿವೆ
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಮೆಂತ್ಯೆ ಸೊಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಹಾಗೂ ಜೀರಿಗೆ ಹಾಕಿ
ನಂತರ ಇದಕ್ಕೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ ಅರಿಶಿಣ ಉಪ್ಪು ಹಾಕಿ
ನಂತರ ಕಡ್ಲೆಹಿಟ್ಟು ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ಸೊಪ್ಪು ಹಾಕಿ
ಎಣ್ಣೆ ಬಿಡುವ ತನಕ ಬಾಡಿಸಿ ಬಿಸಿ ಬಿಸಿ ಚಪಾತಿ ಜೊತೆ ಸೇವಿಸಿ