ಮಿಕ್ಸಿಗೆ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಬೆಳ್ಳುಳ್ಳಿ
ಶುಂಠಿ
ಕೊತ್ತಂಬರಿ ಸೊಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಮೊಸರು
ಉಪ್ಪು
ಮಾಡುವ ವಿಧಾನ
ಚಿಕನ್ ಲೆಗ್‌ನಲ್ಲಿ ಮಧ್ಯ ಸ್ಲಿಟ್ಸ್ ಮಾಡಿ, ಸ್ವಲ್ಪ ಉಪ್ಪು, ಅರಿಶಿಣ ಹಾಗೂ ನಿಂಬೆರಸ ಹಾಕಿ
ನಂತರ ಮಿಕ್ಸಿ ಮಾಡಿದ ಮಸಾಲಾ ಹಾಕಿ ಒಂದು ಗಂಟೆ ನೆನೆಸಿ ಇಡಿ
ನಂತರ ತವಾ ಮೇಲೆ ಬೆಣ್ಣೆ ಹಾಕಿ ಬೇಯಿಸಿದ್ರೆ ಚಿಕನ್ ರೆಡಿ