ಸಾಮಾಗ್ರಿಗಳು
ಬೆಳ್ಳುಳ್ಳಿ
ಕಾಳುಮೆಣಸು
ಹಸಿಮೆಣಸು
ಚಿಕನ್
ಮಾಡುವ ವಿಧಾನ
ಮೊದಲು ಬೆಳ್ಳುಳ್ಳಿ ಹಾಗೂ ಪೆಪ್ಪರ್ ಕುಟ್ಟಿ ತರಿ ತರಿ ಪೇಸ್ಟ್ ಮಾಡಿಕೊಳ್ಳಿ
ನಂತರ ಅದನ್ನು ಚಿಕನ್ಗೆ ಹಾಕಿ ಮ್ಯಾರಿನೇಟ್ ಮಾಡಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಚಿಕನ್ ಹಾಕಿ
ಉಪ್ಪು ಅರಿಶಿಣ ಹಾಕಿ ಬಾಡಿಸಿ
ನೀರು ಹಾಕಿ ಚಿಕನ್ ಬೇಯಿಸಿ ನಂತರ ಸಣ್ಣ ಉರಿಯಲ್ಲಿ ಡ್ರೈ ಆಗುವವರೆಗೂ ಬಾಡಿಸಿದ್ರೆ ಚಿಕನ್ ಡ್ರೈ ರೆಡಿ