GOOD FOOD| ಬಹುಉಪಯೋಗಿ ಮೊಳಕೆಕಾಳು ಮಸಾಲಾ ಸಾಂಬಾರ್ ಮಾಡಿ.. ಉಪಯುಕ್ತ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಮೊಳಕೆ ಕಾಳುಗಳು
ಆಲೂಗಡ್ಡೆ
ಬದನೆಕಾಯಿ

ರುಬ್ಬಲು
ಈರುಳ್ಳಿ
ಬೆಳ್ಳುಳ್ಳಿ
ಶುಂಠಿ
ಟೊಮ್ಯಾಟೊ
ಕಾಯಿ
ಕೊತ್ತಂಬರಿ
ಖಾರದಪುಡಿ
ಅರಿಶಿಣ
ಸಾಂಬಾರ್ ಪುಡಿ
ಚಕ್ಕೆ ಲವಂಗ
ಎಣ್ಣೆ
ಉಪ್ಪು

ಮಾಡುವ ವಿಧಾನ
ಮೊದಲು ಈರುಳ್ಳಿ ಟೊಮ್ಯಾಟೊ ಹುರಿದುಕೊಳ್ಳಿ
ಇನ್ನೊಂದು ಕುಕ್ಕರ್‌ನಲ್ಲಿ ಕಾಳುಗಳನ್ನು ಬೇಯಲು ಇಡಿ
ನಂತರ ಈರುಳ್ಳಿ ಟೊಮ್ಯಾಟೊ ಜೊತೆ ಶುಂಠಿ, ಬೆಳ್ಳುಳ್ಳಿ ಹಾಕಿ
ನಂತರ ಆಫ್ ಮಾಡಿ, ಕಾಯಿ, ಚಕ್ಕೆ ಲವಂಗ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಅರಿಶಿಣ ಹಾಕಿ
ತಣ್ಣಗಾದ ನಂತರ ಕೊತ್ತಂಬರಿ ಹಾಕಿ ರುಬ್ಬಿ ಇಟ್ಟುಕೊಳ್ಳಿ
ಪಾತ್ರೆಗೆ ಎಣ್ಣೆ, ಸೊಪ್ಪುಗಳು, ಆಲೂಗಡ್ಡೆ, ಬದನೆ ಹಾಕಿ ಬಾಡಿಸಿ
ನಂತರ ಇದಕ್ಕೆ ಮಿಕ್ಸಿಯ ಮಸಾಲಾ ಹಾಕಿ
ನಂತರ ಈ ಮಿಶ್ರಣಕ್ಕೆ ನೀರು ಉಪ್ಪು ಹಾಕಿ, ಕುಕ್ಕರ್‌ನಲ್ಲಿ ಇದ್ದ ಕಾಳುಗಳ ಜೊತೆ ಸೇರಿಸಿ
ನಂತರ ಎರಡು ವಿಶಲ್ ಹಾಕಿಸಿದರೆ ಬಿಸಿ ಬಿಸಿ ಮೊಳಕೆ ಕಾಳುಗಳ ಸಾಂಬಾರ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!