Tuesday, May 30, 2023

Latest Posts

GOOD FOOD | ನಾಟಿ ಸ್ಟೈಲ್ ಮಶ್ರೂಮ್ ಗ್ರೀನ್ ಕರ್ರಿ ಹೀಗೆ ಮಾಡಿ..

ಸಾಮಾಗ್ರಿಗಳು
ಮಶ್ರೂಮ್
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಚಕ್ಕೆ, ಲವಂಗ
ಕಾಯಿ ಕೊತ್ತಂಬರಿ
ಸಾಂಬಾರ್ ಪುಡಿ
ಗಸಗಸೆ
ಶುಂಠಿ ಬೆಳ್ಳುಳ್ಳಿ
ಎಣ್ಣೆ ಉಪ್ಪು

ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಕಿ ಈರುಳ್ಳಿ, ಹಸಿಮೆಣಸು, ಟೊಮ್ಯಾಟೊ ಹಾಕಿ ಹುರಿಯಿರಿ
ನಂತರ ಕಾಯಿ, ಶುಂಠಿಬೆಳ್ಳುಳ್ಳಿ ಹಾಕಿ
ನಂತರ ಚಕ್ಕೆ ಲವಂಗ ಹಾಗಿ ಆಫ್ ಮಾಡಿ
ಇದಕ್ಕೆ ಗಸಗಸೆ ಹಾಗೂ ಸಾಂಬಾರ್ ಪುಡಿ ಹಾಕಿ
ನಂತರ ಮಿಕ್ಸಿ ಮಾಡಿ ಇಡಿ
ಪಾತ್ರೆಗೆ ಎಣ್ಣೆ ಹಾಕಿ ಮಶ್ರೂಮ್ ಹಾಕಿ ನೀರು ಬಿಡುವವರೆಗೂ ಬಾಡಿಸಿ
ನಂತರ ಮಿಕ್ಸಿಯ ಮಿಶ್ರಣ ಹಾಕಿ ಉಪ್ಪು ಹಾಕಿ ಹತ್ತು ನಿಮಿಷ ಬೇಯಿಸಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!