ಸಾಮಾಗ್ರಿಗಳು
ಪನೀರ್
ಖಾರದಪುಡಿ
ಸಾಂಬಾರ್ ಪುಡಿ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಜೀರಿಗೆ ಪುಡಿ
ಎಣ್ಣೆ
ಮೊಸರು
ಮಾಡುವ ವಿಧಾನ
ಮೊದಲು ಪಾತ್ರೆಗೆ ಮೊಸರು ಉಪ್ಪು ಖಾರದಪುಡಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸಾಂಬಾರ್ ಪುಡಿ ಹಾಗೂ ಜೀರಿಗೆ ಪುಡಿ ಹಾಕಿ ಮಿಕ್ಸ್ ಮಾಡಿ
ಅದಕ್ಕೆ ಪನೀರ್ ಹಾಕಿ ಮ್ಯಾರಿನೇಟ್ ಮಾಡಿ. ನಂತರ ಬಾಣಲೆಗೆ ಬೆಣ್ಣೆ ಹಾಕಿ ಪನೀರ್ ಹಾಕಿ ಬಾಡಿಸಿದ್ರೆ ಟಿಕ್ಕಾ ರೆಡಿ