HIGH PROTIEN BREAKFAST | ಬೇಳೆಕಾಳುಗಳ ಮಿಕ್ಸ್‌ ದೋಸೆ ಹೀಗೆ ಮಾಡಿ..

ಸಾಮಾಗ್ರಿಗಳು 
ಉದ್ದಿನಬೇಳೆ
ಕಡ್ಲೆಬೇಳೆ
ಹೆಸರುಬೇಳೆ
ಹೆಸರುಕಾಳು
ಕಡ್ಲೆಕಾಳು
ತೊಗರಿಬೇಳೆ
ಅಕ್ಕಿ
ಮೆಂತ್ಯೆ
ಶೇಂಗಾ

ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳಿಗೆ ನೀರು ಹಾಕಿ ರಾತ್ರಿಯಿಡೀ ನೆನೆಸಿಡಿ
ನಂತರ ರುಬ್ಬುವಾಗ ಶುಂಠಿ ಹಾಗೂ ಹಸಿಮೆಣಸು ಹಾಕಿ
ಉಪ್ಪು ಹಾಕಿ ಮಿಕ್ಸ್‌ ಮಾಡಿ
ನಂತರ ಕಾದ ಹೆಂಚಿಗೆ ಹಾಕಿ ಚೆನ್ನಾಗಿ ಬೇಯಿಸಿ ತಿನ್ನಿ

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!