ಹೇಗೆ ಮಾಡೋದು?
ಕುಕ್ಕರ್ಗೆ ಎಣ್ಣೆ ಹಾಕಿ, ನಂತರ ಈರುಳ್ಳಿ ಹಸಿಮೆಣಸು ಹಾಕಿ
ನಂತರ ಅದಕ್ಕೆ ಟೊಮ್ಯಾಟೊ ಪ್ಯೂರಿ ಹಾಕಿ ಬಾಡಿಸಿ
ನಂತರ ಖಾರದಪುಡಿ, ಗರಂ ಮಸಾಲಾ ಹಾಗೂ ಮ್ಯಾಗಿ ಮಸಾಲಾ, ಉಪ್ಪು ಹಾಕಿ ಬಾಡಿಸಿ
ನಂತರ ಅದಕ್ಕೆ ಪಾಸ್ತಾ ಹಾಗೂ ನೀರು ಹಾಕಿ ಒಂದು ವಿಶಲ್ ಕೂಗಿಸಿದ್ರೆ ದೇಸಿ ರೆಡ್ಸಾಸ್ ಪಾಸ್ತಾ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ