ಸಾಮಾಗ್ರಿಗಳು
ಹೇಜಲ್ನಟ್ ಅಥವಾ ಬಾದಾಮಿ
ಚಾಕೋಲೇಟ್
ಖರ್ಜೂರ
ಮಾಡುವ ವಿಧಾನ
ಮೊದಲು ಹೇಜಲ್ನಟ್ ರೋಸ್ಟ್ ಮಾಡಿ ಪುಡಿ ಮಾಡಿ
ನಂತರ ಖರ್ಜೂರದ ಬೀಜ ತೆಗೆದು ಅದರ ಮಧ್ಯದಲ್ಲಿ ಹೇಜಲ್ನಟ್ ಇಟ್ಟು ಮುಚ್ಚಿ
ನಂತರ ಚಾಕೋಲೆಟ್ಗೆ ಹೇಜಲ್ನಟ್ ಪುಡಿ ಹಾಕಿ
ಇದರಲ್ಲಿ ಖರ್ಜೂರ ಅದ್ದಿ ತೆಗೆದು ಫ್ರಿಡ್ಜ್ನಲ್ಲಿಡಿ
ನಂತರ ನಿಮ್ಮ ಸೂಪರ್ ಸ್ನಾಕ್ ರೆಡಿ