- ಮೊದಲು ಚಪಾತಿಯನ್ನು ರೋಲ್ ಮಾಡಿ ನಂತರ ಉದ್ದಕ್ಕೆ ಕತ್ತರಿಸಿ
- ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕೊತ್ತಂಬರಿ ಹಾಗೂ ಈರುಳ್ಳಿ ಹಾಕಿ
- ನಂತರ ಖಾರದಪುಡಿ ಮ್ಯಾಗಿ ಮಸಾಲಾ ಹಾಕಿ, ನಂತರ ಚಪಾತಿ ಸೇರಿಸಿ, ನಂತರ ಚೀಸ್ ಹಾಕಿ ಎರಡು ನಿಮಿಷ ಬಿಟ್ಟು ಬಿಸಿ ಬಿಸಿ ಸ್ನ್ಯಾಕ್ಸ್ ಸೇವಿಸಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ