FOOD | ತಂದೂರಿ ಸ್ವೀಟ್ ಕಾರ್ನ್, ಹೆಲ್ತಿ ಟೇಸ್ಟಿ‌ ಸ್ನ್ಯಾಕ್ಸ್ ಹೀಗೆ ಮಾಡಿ..

ಸಾಮಾಗ್ರಿಗಳು
ಮೊಸರು
ಉಪ್ಪು
ಖಾರದಪುಡಿ
ಅರಿಶಿಣ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್

ಮಾಡುವ ವಿಧಾನ
ಮೊದಲು ಮೊಸರಿಗೆ ಈ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸ್ ಮಾಡಿ
ನಂತರ ಸ್ವೀಟ್‌ಕಾರ್ನ್ ಮೇಲೆ ಇದನ್ನು ಸವರಿ
ನಂತರ ಒಲೆ ಮೇಲೆ ಇಟ್ಟು ಎಲ್ಲ ಕಡೆ ಸುಟ್ಟು ಬಿಸಿ ಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!