ಸಾಮಾಗ್ರಿಗಳು
ಆಲೂಗಡ್ಡೆ
ಈರುಳ್ಳಿ
ಎಣ್ಣೆ
ಜೀರಿಗೆ
ಹಸಿಮೆಣಸು
ಖಾರದಪಡುಇ
ಸಾಂಬಾರ್ ಪುಡಿ
ಗರಂ ಮಸಾಲಾ
ಆಮ್ಚೂರ್ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಜೀರಿಗೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಆಲೂಗಡ್ಡೆ ಹಾಗೂ ಉಪ್ಪು ಹಾಕಿ ಬಾಡಿಸಿ
ಸ್ವಲ್ಪ ಬೆಂದ ನಂತರ ಇದಕ್ಕೆ ಖಾರದಪುಡಿ, ಮೆಣಸಿನಕಾಯಿ, ಕೊತ್ತಂಬರಿ ಪುಡಿ, ಆಮ್ಚೂರ್ ಪುಡಿ, ಗರಂ ಮಸಾಲಾ ಹಾಕಿ ಬೇಯಿಸಿದರೆ ಆಲೂ ಕತ್ಲಿ ರೆಡಿ