ಸಾಮಾಗ್ರಿಗಳು
ಗೋಡಂಬಿ
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಎಣ್ಣೆ
ಅರಿಶಿಣ
ಉಪ್ಪು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಹಾಗೂ ಹಸಿಮೆಣಸು ಹಾಕಿ
ನಂತರ ಗೋಡಂಬಿ ಹಾಕಿ
ನಂತರ ಈರುಳ್ಳಿ ಹಾಗೂ ಟೊಮ್ಯಾಟೊ ಹಾಕಿ ಬೇಯಿಸಿ
ನಂತರ ಸ್ವಲ್ಪ ಗೋಡಂಬಿ ಪೇಸ್ಟ್ ಹಾಕಿ ಬಾಡಿಸಿ
ನಂತರ ಅರಿಶಿಣ, ಉಪ್ಪು ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ ಬಿಸಿ ಅನ್ನಕ್ಕೆ ಕಲಸಿ ತಿನ್ನಿ