ವಿಶ್ವ ರಕ್ತದಾನಿಗಳ ದಿನ, ಒಂದು ಬಾರಿಯಾದ್ರೂ ಬ್ಲಡ್ ಡೊನೇಟ್ ಮಾಡಿದ್ದೀರಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ವಿಶ್ವ ರಕ್ತದಾನಿಗಳ ದಿನ, ಸುರಕ್ಷಿತ ರಕ್ತ ಮತ್ತು ರಕ್ತದಾನದ ಮಹತ್ವದ ಅರಿವನ್ನು ಮೂಡಿಸಲು ಈ ದಿನವನ್ನು ಮೀಸಲಿಡಲಾಗುತ್ತದೆ. ನೀವು ಎಂದಾದರೂ ರಕ್ತದಾನ ಮಾಡಿದ್ದೀರಾ? ಮಾಡಿಲ್ಲ ಎಂದರೆ ಈ ಕೂಡಲೇ ರಕ್ತದಾನ ಮಾಡಿ.

ನಿಮ್ಮ ರಕ್ತದಿಂದ ಅನೇಕ ಜೀವಗಳು ಉಳಿಯಲು ಸಹಾಯವಾಗಲಿದೆ, ಅಂತೆಯೇ ನಿಮ್ಮ ಆರೋಗ್ಯಕ್ಕೂ ಇದು ಸಹಕಾರಿಯಾಗಿರಲಿದೆ. ರಕ್ತದಾನದಿಂದ ಇಷ್ಟೆಲ್ಲಾ ಲಾಭ ಇದೆ ನೋಡಿ..

  • ನಿಮ್ಮ ಆರೋಗ್ಯದಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ಅದನ್ನು ಪತ್ತೆಹಚ್ಚಬಹುದು.
  • ಹಿಮೊಕ್ರೊಮೊಟೊಸಿಸ್‌ನಿಂದ ದೂರ ಇರಬಹುದು
  • ಆರೋಗ್ಯಕರ ಹೃದಯ ನಿಮ್ಮದಾಗುತ್ತದೆ.
  • ಕ್ಯಾನ್ಸರ್‌ನಿಂದ ದೂರ ಇರಬಹುದು
  • ಆರೋಗ್ಯಕರ ಯಕೃತ್
  • ತೂಕ ಇಳಿಕೆಗೆ ಸಹಕಾರಿ
  • ಮಾನಸಿಕ ಆರೋಗ್ಯ ವೃದ್ಧಿ

    ರಕ್ತದಾನ ಮಾಡಿದರೆ ತೂಕ ಹೆಚ್ಚಾಗುತ್ತದೆ, ರೋಗ ಬರುತ್ತದೆ ಎಂಬೆಲ್ಲಾ ನಂಬಿಕೆಗಳು ಸಾಕಷ್ಟು ಜನರಿಗಿವೆ. ಆದರೆ ಇದು ಸತ್ಯ ಅಲ್ಲ, ಸೂಕ್ತ ರೀತಿಯಲ್ಲಿ ರಕ್ತದಾನ ಮಾಡಿ, ಇದರಿಂದ ನಿಮಗೆ ಯಾವುದೇ ರೋಗ ಬರುವುದಿಲ್ಲ. ಆರೋಗ್ಯವಾಗಿರುವ ಯಾವ ವ್ಯಕ್ತಿಯಾದರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!