GOOD FOOD | ಟೇಸ್ಟಿ ಮಶ್ರೂಮ್ ದೊನ್ನೆ ಬಿರಿಯಾನಿ ಹೀಗೆ ಮಾಡಿ.. ರೆಸಿಪಿ ಇಲ್ಲಿದೆ

  • ಮೊದಲು ಮಿಕ್ಸಿಗೆ ಪುದೀನ,ಕೊತ್ತಂಬರಿ, ಶುಂಠಿ, ಬೆಳ್ಳುಳ್ಳಿ ಹಾಗೂ ಹಸಿಮೆಣಸು ಹಾಕಿ ರುಬ್ಬಿ
  • ನಂತರ ಬಾಣಲೆಗೆ ಚಕ್ಕೆ, ಲವಂಗ, ಮರಾಠಿ ಮೊಗ್ಗು, ಪಲಾವ್ ಎಲೆ ಬಿಸಿ ಮಾಡಿ ಪುಡಿ ಮಾಡಿಕೊಳ್ಳಿ
  • ನಂತರ ಕುಕ್ಕರ್‌ಗೆ ಎಣ್ಣೆ ತುಪ್ಪ, ಈರುಳ್ಳಿ ಹಾಕಿ ಬಾಡಿಸಿ
  • ನಂತರ ಅದಕ್ಕೆ ಮಿಕ್ಸಿ ಮಾಡಿದ ಕೊತ್ತಂಬರಿ ಪೇಸ್ಟ್ ಹಾಕಿ
  • ನಂತರ ಅದಕ್ಕೆ ಮಶ್ರೂಮ್ ಹಾಕಿ ಬಾಡಿಸಿ
  • ಐದು ನಿಮಿಷದ ನಂತರ ಉಪ್ಪು, ಗರಂ ಮಸಾಲಾ ಹಾಗೂ ಪುಡಿ ಮಾಡಿದ ಚಕ್ಕೆ ಪುಡಿ ಹಾಕಿ
  • ನಂತರ ಅಕ್ಕಿ ಹಾಕಿ ನೀರು ಹಾಕಿ ವಿಶಲ್ ಹೊಡೆಸಿದ್ರೆ ಮಶ್ರೂಮ್ ದೊನ್ನೆ ಬಿರಿಯಾನಿ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!