HEALTH | ಒತ್ತಡದಿಂದ ತೂಕ ಹೆಚ್ಚಾಗುತ್ತದಾ?

ಒಳ್ಳೊಳ್ಳೆ ಊಟ ಮಾಡ್ತಿದ್ದೀನಿ, ಜಿಮ್‌ಗೂ ಹೋಗ್ತೀನಿ ಆದ್ರೂ ತೂಕ ಹೆಚ್ಚಾಗುತ್ತಲೇ ಇದೆ ಅಂತೀರಾ? ಹಾಗಿದ್ರೆ ಒಮ್ಮೆ ಯೋಚಿಸಿ ನಿಮಗೆ ಒತ್ತಡ ಇದೆಯಾ?

ಒತ್ತಡದಿಂದ ತೂಕ ಹೆಚ್ಚಾಗುತ್ತದೆ ಅನ್ನೋ ಮಾತು ಸತ್ಯ. ಕ್ರೋನಿಕ್ ಸ್ಟ್ರೆಸ್‌ನಿಂದಾಗಿ ಒಬೆಸಿಟಿ ಸಮಸ್ಯೆ ಎದುರಾಗುತ್ತದೆ.

ಸ್ಟ್ರೆಸ್ ಮ್ಯಾನೇಜ್‌ಮೆಂಟ್..

  • ಒತ್ತಡ ನಿಮ್ಮ ಸ್ನೇಹಿತ, ಯಾವಾಗಲೂ ಇದ್ದೇ ಇರುತ್ತದೆ ಎಂದಾದರೆ ಅದರ ಜೊತೆ ಡೀಲ್ ಮಾಡುವ ಬುದ್ಧಿ ಬೆಳೆಸಿಕೊಳ್ಳಿ.
  • ಚಾಲೆಂಜಸ್‌ಗಳನ್ನು ಒಪ್ಪಿಕೊಳ್ಳಿ, ದೂಷಿಸಬೇಡಿ.
  • ಆಂಕ್ಸೈಟಿಯಿಂದ ಭಯ ಬೇಡ
  • ರಿಲ್ಯಾಕ್ಸ್ ಮಾಡಲೇಬೇಕಾದ ಸಂದರ್ಭದಲ್ಲಿ ಅದಕ್ಕೆ ಆದ್ಯತೆ ನೀಡಿ
  • ಹೆಚ್ಚು ವ್ಯಾಯಾಮ ಮಾಡಿ
  • ನಿಮಗೆ ಖುಷಿ ನೀಡುವ ಕೆಲಸಕ್ಕೆ ಹೆಚ್ಚು ಒತ್ತು ನೀಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!