FOOD | ಟೇಸ್ಟಿ ತರಕಾರಿ ಸಾಗು ಹೀಗೆ ಮಾಡಿ, ಪೂರಿ ಜೊತೆ ಒಳ್ಳೆ ರುಚಿ..

1 ಮೊದಲು ಬಾಣಲೆಗೆ ಎಣ್ಣೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ ಹಾಕಿ ಹುರಿಯಿರಿ
2 ನಂತರ ಅದಕ್ಕೆ ಟೊಮ್ಯಾಟೊ ಹಾಕಿ ಬಾಡಿಸಿ, ಉಪ್ಪು, ಅರಿಶಿಣ ಹಾಕಿ
3 ನಂತರ ಸ್ವಲ್ಪ ಗೋಡಂಬಿ, ಕಾಯಿ ಹಾಕಿ ಬಾಡಿಸಿ ಆಫ್ ಮಾಡಿ ತಣ್ಣಗಾದಮೇಲೆ ಕೊತ್ತಂಬರಿ ಹಾಕಿ ರುಬ್ಬಿ

4 ನಂತರ ಕುಕ್ಕರ್‌ಗೆ ಎಣ್ಣೆ ಸಾಸಿವೆ ಜೀರಿಗೆ ಬೇಕಿದ್ದಲ್ಲಿ ಈರುಳ್ಳಿ ಟೊಮ್ಯಾಟೊ ಹಾಕಿ ಬಾಡಿಸಿ, ನಂತರ ತರಕಾರಿಗಳು ಹಾಗೂ ಉಪ್ಪು ಹಾಕಿ
5 ನಂತರ ಖಾರದಪುಡಿ ಹಾಗೂ ಸಾಂಬಾರ್ ಪುಡಿ ಹಾಕಿ
6 ನಂತರ ರುಬ್ಬಿದ ಮಸಾಲಾ ಹಾಕಿ ನೀರು ಹಾಕಿ ಕುದಿಸಿ, ಮೇಲೆ ಮತ್ತಷ್ಟು ಕೊತ್ತಂಬರಿ ಹಾಕಿ ಎರಡು ವಿಶಲ್ ಕೂಗಿಸಿದ್ರೆ ಸಾಗು ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!