ಸಾಮಾಗ್ರಿಗಳು
ತುಪ್ಪ
ಡ್ರೈಪ್ರೂಟ್ಸ್
ಸಕ್ಕರೆ
ಗೋಧಿಹಿಟ್ಟು
ಏಲಕ್ಕಿ ಪುಡಿ
ಮಾಡುವ ವಿಧಾನ
ಮೊದಲು ಪಾತ್ರೆಗೆ ತುಪ್ಪ ಹಾಕಿ ಗೋಧಿಹಿಟ್ಟು ಹುರಿದುಕೊಳ್ಳಿ
ನಂತರ ಅದಕ್ಕೆ ಮತ್ತೆ ತುಪ್ಪ ಹಾಕಿ ಡ್ರೈಫ್ರೂಟ್ಸ್ ಹಾಕಿ ಬಾಡಿಸಿ
ನಂತರ ಇನ್ನೊಂದು ಪಾತ್ರೆಯಲ್ಲಿ ನೀರು, ಏಲಕ್ಕಿ ಪುಡಿ ಹಾಕಿ ಕುದಿಸಿ
ಗೋಧಿಹಿಟ್ಟಿಗೆ ಸಕ್ಕರೆ ಪಾಕ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಡ್ರೈಫ್ರೂಟ್ಸ್ ಹಾಕಿ ಮೇಲೆ ಮತ್ತೆ ತುಪ್ಪ ಹಾಕಿದ್ರೆ ಹಲ್ವಾ ರೆಡಿ