ಸಾಮಾಗ್ರಿಗಳು
ಕಾಳುಗಳು (ಅವರೆ, ಹಲಸಂದೆ)
ಹಸಿಮೆಣಸು
ಈರುಳ್ಳಿ
ಬೆಳ್ಳುಳ್ಳಿ
ಬದನೆಕಾಯಿ
ಉಪ್ಪು
ಮಾಡುವ ವಿಧಾನ
ಮೊದಲು ಟೊಮ್ಯಾಟೊ, ಬೆಳ್ಳುಳ್ಳಿ, ಹಸಿಮೆಣಸು, ಬದನೆಕಾಯಿಯನ್ನು ಸುಡಬೇಕು
ನಂತರ ಇದನ್ನು ಕೈಯಲ್ಲಿ ಹಿಚುಕಿ ನಂತರ ಇದಕ್ಕೆ ಕಾಳು ಹಾಗೂ ಅದನ್ನು ಬೇಯಿಸಿದ ನೀರು ಹಾಕಿ
ನಂತರ ಹಸಿ ಈರುಳ್ಳಿ ಹಾಕಿ
ಉಪ್ಪು ಹಾಕಿ ಸವಿಯಿರಿ