ರುಚಿಕರ ಚಕ್ಕುಲಿ ಮಾಡೋದು ಸುಲಭ, ಹೇಗೆ ಮಾಡೋದು ನೋಡಿ..

ಸಾಮಾಗ್ರಿಗಳು
ಅಕ್ಕಿಹಿಟ್ಟು
ಖಾರದಪುಡಿ
ಉಪ್ಪು
ಓಂ ಕಾಳು
ಸೋಡಾಪುಡಿ
ಎಣ್ಣೆ

ಮಾಡುವ ವಿಧಾನ
ಪಾತ್ರೆಯಲ್ಲಿ ಅಕ್ಕಿಹಿಟ್ಟು, ಉಪ್ಪು, ಕಾರದಪುಡಿ, ಒಂಕಾಳು ಹಾಕಿ ಕಲಸಿ
ನಂತರ ಬಿಸಿನೀರಿಗೆ ಈ ಮಿಶ್ರಣ ಹಾಕಿ
ಮುದ್ದೆ ರೀತಿ ಮಾಡಿಕೊಳ್ಳಿ
ಇತ್ತ ಎಣ್ಣೆ ಕಾಯಲು ಇಟ್ಟು, ಚಕ್ಕುಲಿ ಕರೆಯಿರಿ, ಸ್ವಲ್ಪ ಬಿಸಿ ಆರಿದ ಮೇಲೆ ಸವಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!