CAKE | ಎಗ್‌ಲೆಸ್‌ ಓಟ್ಸ್‌ ವಾಲ್‌ನಟ್ ಕೇಕ್‌ ಮಾಡೋದು ತುಂಬಾ ಸಿಂಪಲ್‌, ಹೇಗೆ ನೋಡಿ..

1 ಮೊದಲು ಬೆಚ್ಚಗಿರೋ ಹಾಲಿಗೆ ಕಾಫಿ ಪುಡಿ ಹಾಕಿ ಮಿಕ್ಸ್‌ ಮಾಡಿ

2 ನಂತರ ಸಕ್ಕರೆ ಪುಡಿ ಅಥವಾ ಬೆಲ್ಲದ ಪುಡಿ ಹಾಕಿ ಮಿಕ್ಸ್‌ ಮಾಡಿ

3 ನಂತರ ಅದಕ್ಕೆ ಎಣ್ಣೆ, ಬೇಕಿಂಗ್‌ ಸೋಡಾ ಹಾಕಿ

4 ನಂತರ ಓಟ್ಸ್‌ ಪುಡಿ, ಕೋಕೋ ಪುಡಿ ಹಾಕಿ ಮಿಕ್ಸ್‌ ಮಾಡಿ

5 ವಾಲ್‌ನಟ್‌ಗಳನ್ನು ಉದುರಿಸಿ ಮಿಕ್ಸ್‌ ಮಾಡಿ

6 ನಂತರ ಮೇಲೆ ಚಾಕೋ ಚಿಪ್‌ ಹಾಗೂ ವಾಲ್‌ನಟ್‌ ಹಾಕಿ ಕೇಕ್‌ ಬೇಯಿಸಿದ್ರೆ ಓಟ್ಸ್‌ ಕೇಕ್‌ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!