Friday, July 1, 2022

Latest Posts

ಈ ನಟಿ ಸಿಕ್ಕಾಪಟ್ಟೆ ಫಿಟ್ ಅಂತಿದ್ದಾರೆ ಮಲೈಕಾ ಅರೋರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಮಲೈಕಾ ಅರೋರಾ ಫಿಟ್ ಆಕ್ಟ್ರೆಸ್. 48 ವರ್ಷದ ಮಲೈಕಾ ಅರೋರಾ ಈಗಲೂ ತಮ್ಮ ಫಿಟ್‌ನೆಸ್ ಕಾಪಾಡಿಕೊಂಡು ಬಂದಿದ್ದಾರೆ. ಈಗಿನ ನಟಿಯರೂ ಕೂಡ ನಾಚುವ ಮೈಕಟ್ಟು ಇವರು ಹೊಂದಿದ್ದಾರೆ. ಫಿಟ್‌ನೆಸ್ ಫ್ರೀಕ್ ಆಗಿರುವ ಮಲೈಕಾ ಇದೀಗ ಬಾಲಿವುಡ್‌ನ ಮತ್ತೊಬ್ಬ ನಟಿಯನ್ನು ಫಿಟ್ ಎಂದು ಕರೆದಿದ್ದಾರೆ.

Karisma Kapoor inspires fans to hit the gym, flaunts toned midriff in  stylish workout wear | Hindi Movie News - Bollywood - Times of Indiaನಟಿ ಕರೀಶ್ಮಾ ಕಪೂರ್ ಸಿಕ್ಕಾಪಟ್ಟೆ ಫಿಟ್ ಆಗಿದ್ದಾರೆ ಅವರ ಆಬ್ಸ್ ನೋಡಿದರೆ ಖುಷಿ ಆಗುತ್ತದೆ. ಹಾಗೆ ಸ್ಪೂರ್ಥಿ ಕೂಡ ಸಿಗುತ್ತದೆ ಎಂದು ಮಲೈಕಾ ಹೇಳಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss