ಖ್ಯಾತ ಮಲಯಾಳಂ ನಿರ್ದೇಶಕ ಕೆ.ಜಿ.ಜಾರ್ಜ್ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಲಯಾಳಂ ಚಿತ್ರರಂಗದ ಖ್ಯಾತ ಹಿರಿಯ ನಿರ್ದೇಶಕ ಕೆ.ಜಿ.ಜಾರ್ಜ್ (77) ನಿಧನರಾಗಿದ್ದಾರೆ. ಪಾರ್ಶ್ವವಾಯುನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಇಂದು ಕಕ್ಕನಾಡಿನ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆ.ಜಿ.ಜಾರ್ಜ್ ಅವರು ಪಂಚವಾದಿಪಾಲಂ, ಇರಕಲ್, ಯವನಿಕಾ, ಆಡಮ್ಸ್ ರಿಬ್ ಮತ್ತು ಲೇಖಾಸ್ ಡೆತ್ ಇನ್ ಎ ಫ್ಲ್ಯಾಶ್ ಬ್ಯಾಕ್,
ಸ್ವಪ್ನದಾನಂ, ಅಕ್ಕತಾಡ್, ಕೋಲಮಲ್, ಮೇಳಾ, ಇರಾಲಾ, ಯವನಿಕಾ, ಲೇಖಾಸ್ ಡೆತ್ ಎ ಫ್ಲ್ಯಾಶ್ ಬ್ಯಾಕ್ ಆಡಮ್ಸ್ ರಿಬ್, ಬಿಹೈಂಡ್ ದಿ ಸ್ಟೋರಿ, ಅದರ್, ಪಂಚವಾದಿಪಲಾರ್ನ್, ಈ ಕಣ್ಣಿ ಕೂ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!