ಮಲ್ಪೆಯಲ್ಲಿನ ಕಳವು ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ

ಹೊಸದಿಗಂತ ವರದಿ, ಉಡುಪಿ:

ಸೆಂಟ್ರಿಗ್ ಕೆಲಸಕ್ಕೆಂದು ತಂದಿದ್ದ 600 ಸೆಂಟ್ರಿಂಗ್ ಫೀಟ್ ಗಳು ಸೇರಿದಂತೆ ಒಟ್ಟು 1, 10, 000 ರೂ ಮೌಲ್ಯದ ವಸ್ತುಗಳು ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಜು. 19 ರಂದು ನಡೆದ ಕಳ್ಳತನ ಪ್ರಕರಣವನ್ನು ಪೋಲಿಸರು ಭೇದಿಸಿದ್ದ 4 ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರೋಪಿಗಳನ್ನು ಕೊಳಂಬೆ ನಿವಾಸಿ ದೀಪಕ್ (19), ಮೂಡುತೋನ್ಸೆ ನಿವಾಸಿ ಸಾಗ‌ (36), ಫರಂಗಿಪೇಟೆ ಹಳಂಗಡಿ ಇಂದಿರಾ ನಗರ ನಿವಾಸಿ ಇಮ್ಮಿಯಾಜ್ ಎ (39), ಬಜಾಲ್ ಮಂಗಳೂರು ನಿವಾಸಿ ಮೊಹಮ್ಮದ್ ಇಕ್ಬಲ್ (35) ಎಂದು ಗುರುತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!