ಮಾಡಿದ್ದುಣ್ಣೋ ಮಾರಾಯ: ತನ್ನನ್ನು ಥಳಿಸಿದವನಿಗೆ ಕತ್ತೆ ಕಲಿಸಿದ ಪಾಠ, ನೀವೇ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಹನೆಗೂ ಒಂದು ಮಿತಿ ಅಂತ ಇರುತ್ತೆ. ತಿರುಗು ಬೀಳುವವರೆಗೂ ನಮ್ಮ ಮೇಲಿನ ದೌರ್ಜನ್ಯ ನಿಲ್ಲುವುದಿಲ್ಲ ಅದು ಮನುಷ್ಯರಾದರೂ ಸರಿ, ಪ್ರಾಣಿಗಳಾದರೂ ಸರಿ. ತನ್ನ ಮೇಲೆ ಹಲ್ಲೆ ಮಾಡಿರುವ ಯುವಕನಿಗೆ ಕತ್ತೆಯೊಂದು ಪಾಠ ಕಲಿಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಒಬ್ಬ ಯುವಕ ಕತ್ತೆ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾನೆ. ಪಾಪಾ ಮೂಕಪ್ರಾಣಿ ಏನೂ ಪ್ರತಿಕ್ರಿಯಿಸಿದೆ, ಹೊಡೆದಷ್ಟೂ ಹೊಡೆತ ತಿಂದಿದೆ. ಕೊನೆಗೆ ಈತ ಕತ್ತೆ ಮೇಲೆ ಸವಾರಿ ಮಾಡಲು ಏರಿದಾಗ ಅಟ್ಟಾಡಿದಿ ಬುದ್ದಿ ಹೇಳಿದೆ.

ಕತ್ತೆ ಮೇಕೆ ಏರುತ್ತಿದ್ದಂತೆ ಗಿರಗಿರನೆ ತಿರುಗಿಸಿ ಕಾಲಿಡಿದು ಎಳೆದಾಡಿದೆ. ರೋಷದಿಂದ ಮೆರೆಯುತ್ತಿದ್ದ ಯುವಕ ಕಿರ್ರೋ ಮರ್ರೋ ಅಂತ ಕೂಗಾಡಿದ್ದಾನೆ ಈ ವಿಡಿಯೋವನ್ನು ಬಾಲಿವುಡ್‌ ನಟ ಶಕ್ತಿ ಕಪೂರ್‌ ತನ್ನ ಇನ್ಸ್‌ಸ್ಟಾ ಗ್ರಾಂ ಖಾತೆಯಲ್ಲಿ ಶೇರ್‌ ಮಾಡಿದ್ದು, ಕರ್ಮ ಫಲಿತ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!