Friday, March 31, 2023

Latest Posts

CINE NEWS | ಪಾದರಾಯ ಸಿನಿಮಾದಿಂದ ಮಂಗ್ಲಿ ಔಟ್? ನಾಯಕಿಯಾಗೋ ಕನಸು ಮುರಿದು ಬಿತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಪರ್‌ಹಿಟ್ ಹಾಡುಗಳ ಮೂಲಕ ಚಿರಪರಿಚಿತರಾದ ಗಾಯಕಿ ಮಂಗ್ಲಿ ಪಾದರಾಯ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದರು.

ಆದರೆ ಸಾಕಷ್ಟು ಕಾರಣಗಳಿಂದ ಮಂಗ್ಲಿ ನಾಯಕಿ ಪಟ್ಟದಿಂದ ಕೆಳಗಿಳಿಯೋ ಸಾಧ್ಯತೆ ಹೆಚ್ಚಿದೆ. ನಟ, ನಿರ್ದೇಶಕ ನಾಗಶೇಖರ್ ನಟನೆಯ ಪಾದರಾಯ ಸಿನಿಮಾ ಇನ್ನೇನು ಸೆಟ್ ಏರಬೇಕು ಅನ್ನೋವಷ್ಟರಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ.

ನಾಗಶೇಖರ್ ಮೇಲೆ ಡಿ.ಜೆ. ಚಕ್ರವರ್ತಿ ಸಾಕಷ್ಟು ಆರೋಪ ಮಾಡಿದ್ದು, ಅವರ ಜತೆ ಕೆಲಸ ಮಾಡೋದಿಲ್ಲ ಎಂದು ಹೇಳಿದ್ದಾರೆ. ಬೇರೆ ನಿರ್ಮಾಪಕ, ನಾಯಕ ಬದಲಾಗುತ್ತಿದ್ದು, ನಾಯಕನಿಗೆ ತಕ್ಕ ಹಿರೋಯಿನ್ ತರಲಾಗುತ್ತದೆ ಎಂದು ಚಕ್ರವರ್ತಿ ಹೇಳಿಕೊಂಡಿದ್ದಾರೆ. ಇದರಿಂದಾಗಿ ಮಂಗ್ಲಿಯ ನಾಯಕಿಯಾಗುವ ಆಸೆ ಮುರಿದು ಬಿದ್ದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!