FOOD | ಮ್ಯಾರಿನೇಟೆಡ್ ಚಿಕನ್ ಲೆಗ್ ಪೀಸ್, ಟೇಸ್ಟ್ ಅದ್ಭುತ..

ಸಾಮಾಗ್ರಿಗಳು
ಎಣ್ಣೆ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಕೊತ್ತಂಬರಿ ಸೊಪ್ಪು
ಸಾಸಿವೆ
ನಿಂಬೆಹುಳಿ
ಕಾಳುಮೆಣಸು
ಉಪ್ಪು

ಮಾಡುವ ವಿಧಾನ
ಬೌಲ್‌ ಒಂದರಲ್ಲಿ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಹಾಕಿ ಮಿಕ್ಸ್‌ ಮಾಡಿ
ನಂತರ ಇದಕ್ಕೆ ಚಿಕನ್‌ ಲೆಗ್ಸ್‌ ಹಾಕಿ ಮಿಕ್ಸ್‌ ಮಾಡಿ
ಆರು ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಚಿಕನ್‌ನ್ನು ಮ್ಯಾರಿನೇಟ್‌ ಮಾಡಿ.
ಇದನ್ನು ಪ್ಯಾನ್‌ನಲ್ಲಿ ಬೇಯಿಸಬಹುದು, ಬೇಕ್‌ ಮಾಡಬಹುದು ಅಥವಾ ಏರ್‌ಫ್ರೈಯರ್‌ ಕೂಡ ಬಳಕೆ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!