ಮದುವೆ ಡೇಟ್ ಅನೌನ್ಸ್ ಮಾಡಿದ ಫರಾನ್ ಅಕ್ತರ್-ಶಿಬಾನಿ ದಾಂಡೇಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂರು ವರ್ಷದಿಂದ ರಿಲೇಶನ್‌ಶಿಪ್‌ನಲ್ಲಿದ್ದ ಬಾಲಿವುಡ್ ಕಪಲ್ ಫರಾನ್ ಅಕ್ತರ್ ಹಾಗೂ ಶಿಬಾನಿ ದಾಂಡೇಕರ್ ಇದೀಗ ತಮ್ಮ ಮದುವೆ ದಿನಾಂಕವನ್ನು ಬಹಿರಂಗಗೊಳಿಸಿದ್ದಾರೆ.

Farhan Akhtar and rumoured girlfriend Shibani Dandekar chill in a pool, see  photo | Entertainment News,The Indian Expressಫೆ.21 ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ. ಇವರಿಬ್ಬರ ಜೋಡಿ ಬಗ್ಗೆ ಇಡೀ ಬಾಲಿವುಡ್‌ಗೆ ತಿಳಿದಿದೆ. ಎಲ್ಲಿಯೂ ತಮ್ಮ ರಿಲೇಷನ್‌ಶಿಪ್‌ನ್ನು ಸೀಕ್ರೆಟ್ ಆಗಿ ಇವರು ಇಟ್ಟುಕೊಂಡಿಲ್ಲ.
ಮೂರು ವರ್ಷದ ರಿಲೇಶನ್‌ಶಿಪ್‌ನ್ನು ಮುಂದಿನ ಹಂತಕ್ಕೆ ಕೊಂಡೊಯ್ಯೋಕೆ ಇವರಿಬ್ಬರೂ ನಿರ್ಧರಿಸಿದ್ದು, ಬಾಲಿವುಡ್ ಶುಭಕೋರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!