Wednesday, July 6, 2022

Latest Posts

ಕಲಬುರಗಿ: ವಿಶ್ವ ಮಧ್ವ ಮಹಾ ಪರಿಷತ್ ವತಿಯಿಂದ ಸಾಮೂಹಿಕ ಪಾರಾಯಣ

ಹೊಸದಿಗಂತ ವರದಿ, ಕಲಬುರಗಿ:

ಮಳಖೇಡನ ಶ್ರೀ ಜಯತೀರ್ಥ ರ ಮೂಲವೃಂದಾವನ ಸನ್ನೀಧಾನ ಕ್ಷೇತ್ರ ಮಳಖೇಡನ ಉತ್ತರಾಧಿ ಮಠದಲ್ಲಿ ವಿಶ್ವಮಧ್ವ ಮಹಾ ಪರಿಷತ್ ವತಿಯಿಂದ ಸಾಮೂಹಿಕ ಪಾರಾಯಣ ನಡೆಸಲಾಯಿತು.
1008 ಶ್ರೀ ಸತ್ಯಪ್ರಮೋದತೀಥ೯ ಕೃಪಾ ಪೋಷಿತ ಪಾರಾಯಣ ಸಂಘ ಜೇವರ್ಗಿ ಕಾಲೋನಿ ಕಲಬುರಗಿ ಸಂಘದ ಸದಸ್ಯರು ಜಂಟಿಯಾಗಿ ಸಾಮೂಹಿಕ ಪಾರಾಯಣ ನಡೆಸಿದರು.
ಈ ಸಂದರ್ಭದಲ್ಲಿ ವಾಸುದೇವರಾವ ಮುಂಡರಗಿ, ಡಾ.ಜಿ.ಜಾಗೀರದಾರ, ಪ್ರಾಣೇಶ ಮಳಖೇಡಕರ್,ಎನ್.ವಿ.ಕುಲಕರ್ಣಿ, ವಾಸುದೆವ ಕೃಷ್ಣ, ಅಭಯ ದೇಶಮುಖ, ಎಸ್.ಆರ್.ಪಾಟೀಲ್, ಆರ್.ಬಿ.ಕುಲಕರ್ಣಿ, ಅರವಿಂದ ಹೆರೂರಕರ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss