‘ತಿಂಗಳ ಆಟಗಾರ ಪ್ರಶಸ್ತಿ’ ರೇಸ್​ನಲ್ಲಿ ಮಯಾಂಕ್​ ಅಗರವಾಲ್: ಐಸಿಸಿ ನಾಮನಿರ್ದೇಶನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಟೆಸ್ಟ್​ ತಂಡದ ಆರಂಭಿಕ ಆಟಗಾರ ಮಯಾಂಕ್​ ಅಗರವಾಲ್​ ಸಹಿತ ಮೂವರು ಆಟಗಾರು ಡಿಸೆಂಬರ್​ ತಿಂಗಳ ಐಸಿಸಿ ಪುರುಷರ ಕ್ರಿಕೆಟ್​ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಈ ಮೂಲಕ ಐಸಿಸಿ ಪ್ರತಿ ತಿಂಗಳು ನೀಡುವ ‘ತಿಂಗಳ ಆಟಗಾರ ಪ್ರಶಸ್ತಿ’ ರೇಸ್​ನಲ್ಲಿ ಟೀಂ ಇಂಡಿಯಾದ ಮಯಾಂಕ್ ಅಗರ್ವಾಲ್ ‍ಹೆಸರು ನಾಮನಿರ್ದೇಶನಗೊಂಡಿದೆ.
ಅಗರವಾಲ್ ಜೊತೆಗೆ ನ್ಯೂಜಿಲ್ಯಾಂಡ್​​ನ ಸ್ಪಿನ್ನರ್​ ಅಜಾಜ್ ಪಟೇಲ್​ ಹಾಗೂ ಆಸ್ಟ್ರೇಲಿಯಾದ ವೇಗದ ಬೌಲರ್​ ಮಿಚೆಲ್​ ಸ್ಟಾರ್ಕ್​​ ಹೆಸರು ನಾಮನಿರ್ದೇಶನಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!