ವಿಡಿಯೊ: ವಾಸ್ಕೊ ದ ಗಾಮಾ ಅನ್ವೇಷಕನೋ ಮಹಾಕ್ರೂರಿಯೋ?

0
767

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪ್ರತಿ ಶನಿವಾರ ಪ್ರಕಟವಾಗಲಿರುವ ವ್ಯಕ್ತಿಗಾಥೆ ಚರಿತ್ರೆಯ ಕುತೂಹಲಕಾರಿ ವ್ಯಕ್ತಿಯೊಬ್ಬರ ಕತೆ ಹೇಳುತ್ತ ಹೋಗುತ್ತದೆ. ಆ ವ್ಯಕ್ತಿ ಹೀರೋನೇ ಆಗಿರಬೇಕೆಂದೆಲ್ಲ, ಒಟ್ಟಿನಲ್ಲಿ ಅಲ್ಲೊಂದು ಕೌತುಕ, ತಿಳಿದುಕೊಳ್ಳಬೇಕಾದ ಸಂಗತಿ ಇರಬೇಕಷ್ಟೆ. ಭಾರತಕ್ಕೆ ಜಲಮಾರ್ಗ ಕಂಡುಹಿಡಿದವ ಎಂದು ನಾವು ಓದಿಕೊಂಡುಬಂದಿರುವ ವಾಸ್ಕೊ ದ ಗಾಮಾನ ವಾಸ್ತವಾಂಶಗಳ ಪರಿಚಯ ಮೊದಲನೇ ಸಂಚಿಕೆಯಲ್ಲಿ…

 

LEAVE A REPLY

Please enter your comment!
Please enter your name here