ಮೆಹೆಂದಿ ಹಿಂದೆ ಅಚ್ಚರಿ ಹುಟ್ಟಿಸುವ ವಿಜ್ಞಾನ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಹೆಂದಿಯನ್ನು(ಗೋರೆಂಟಿ) ಭಾರತದ ಹೆಣ್ಣಮಕ್ಕಳು ಅತಿಯಾಗಿ ಇಷ್ಟಪಡುತ್ತಾರೆ. ಮದುವೆ, ಹಬ್ಬ-ಹರಿದಿನಗಳಲ್ಲಿ ಮೆಹಂದಿಯನ್ನು ಹಚ್ಚಿಕೊಳ್ಳುವುದು ವಾಡಿಕೆ. ಈ ಮೆಹೆಂದಿ ಹಿಂದೆ ಒಂದು ವಿಜ್ಞಾನ ಅಡಗಿ ಕುಳಿತಿದೆ. ಗೋರೆಂಟಿ ಸೊಪ್ಪಿನಲ್ಲಿ ಗಾಯಗಳನ್ನು ವಾಸಿಮಾಡುವ, ಮಾನಸಿಕ ಒತ್ತಡ ನಿವಾರಿಸುವಂತಹ ಹಲವು ಔಷಧೀಯ ಗುಣಗಳಿವೆ.

ಮದುವೆ ಕಾರ್ಯಕ್ರಮಗಳಲ್ಲಿ, ಹಬ್ಬಗಳಲ್ಲಿ ಸ್ತ್ರೀಯರೇ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಆ ಸಮಯದಲ್ಲಿ ಅವರಿಗೆ ಉಂಟಾಗುವ ಒತ್ತಡವನ್ನು ಮೆಹೆಂದಿ ನಿವಾರಣೆ ಮಾಡುತ್ತದೆ. ಜೊತೆಗೆ ದೇಹದಲ್ಲಿ ಹೆಚ್ಚಾಗುವ ಉಷ್ಣತೆಯ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡುತ್ತದೆ. ಬಿಸಿಲಿನ ಧಗೆ, ಕೈ ಚರ್ಮ ಬಿಳಿಚಿಕೊಳ್ಳುವಂತಹ ಸಮಸ್ಯೆಗಳು ನಿವಾರಣೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!