ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ವೀಕೆಂಡ್ನಲ್ಲಿ ನಟ ಶೈನ್ ಶೆಟ್ಟಿ ಹಾಗೂ ಶುಭಾ ಪೂಂಜಾ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.
ವೀಕೆಂಡ್ನಲ್ಲಿ ಡಬಲ್ ಎಲಿಮಿನೇಷನ್ ನಡೆದಿದ್ದು, ಮೈಕಲ್ ಹಾಗೂ ಅವಿನಾಶ್ ಔಟ್ ಆಗಿದ್ದಾರೆ. ಆದರೆ ಮೈಕಲ್ ಫೈನಲ್ ಸ್ಪರ್ಧಿ ಎಂದು ಫ್ಯಾನ್ಸ್ ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಮೈಕಲ್ ಸೀಕ್ರೆಟ್ ರೂಮ್ನಲ್ಲಿದ್ದಾರೆ ಅನ್ನೋದು ಜನರ ಅಭಿಪ್ರಾಯವಾಗಿದೆ.
ಈ ಬಾರಿ ಕೂಡ ಸೀಕ್ರೆಟ್ ರೂಮ್ ಇದ್ದು, ಮೈಕಲ್ರನ್ನು ರೂಮ್ನಲ್ಲಿ ಇರಿಸಿ ಒಂದು ವಾರ ಬಿಟ್ಟು ಮನೆಗೆ ವಾಪಾಸ್ ಕಳಿಸುತ್ತಾರೆ ಅನ್ನೋ ಮಾತು ಎಲ್ಲೆಡೆ ಕೇಳಿಬರ್ತಿದೆ.