‘ಪುಟ್ಟ ಜೀವವನ್ನು ಕಳೆದುಕೊಂಡು ಮನಸ್ಸು ಭಾರವಾಗಿದೆ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸೆಲೆಬ್ರಿಟಿಸ್ ತಮ್ಮ ಪುಟ್ಟ ನಾಯಿಮರಿ ಹಾಗೂ ಬೆಕ್ಕುಗಳನ್ನು ಮಕ್ಕಳಂತೆ ನೋಡಿಕೊಳ್ತಾರೆ. ಅದಕ್ಕೆ ಮಕ್ಕಳಿಗೆ ನೀಡುವ ಎಲ್ಲ ವ್ಯವಸ್ಥೆ ಮಾಡುತ್ತಾರೆ.
ಇದಕ್ಕೆ ಬಾಲಿವುಡ್ ಬಿಗ್‌ಬಿ ಅಮಿತಾಭ್ ಬಚ್ಚನ್ ಹೊರತಲ್ಲ. ಅಮಿತಾಭ್ ತಮ್ಮ ನಾಯಿಮರಿಯನ್ನು ಕಳೆದುಕೊಂಡಿದ್ದು, ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಕೆಲಸದಿಂದ ಬಂದ ನಂತರ ಇವರ ಮುಖ ನೋಡಿದಾಗ ಅದೇನೋ ನೆಮ್ಮದಿ, ಯಾವಾಗ ದೊಡ್ಡವರಾಗುತ್ತಾರೆ ಗೊತ್ತೇ ಆಗೋದಿಲ್ಲ. ಹೀಗೆ ದೊಡ್ಡವರಾಗಿ ಒಂದು ದಿನ ನಮ್ಮನ್ನು ಬಿಟ್ಟು ಹೋಗುತ್ತಾರೆ. ಹಾರ್ಟ್ ಬ್ರೇಕಿಂಗ್ ಇದು. ಅವರು ಜೊತೆಯಲ್ಲಿಲ್ಲ ಆದರೆ ಅವರು ಸದಾ ನನ್ನ ಜೀವದ ಜೊತೆ ಇರುತ್ತಾರೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!