ವಿಡಿಯೊ: ತೈಲ ಆಮದು ಮಾಡಿಕೊಳ್ತಿರೋ ಭಾರತ ಭವಿಷ್ಯದಲ್ಲಿ ಇಂಧನ ರಫ್ತು ಮಾಡುತ್ತಾ? 

0
746

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಇದೇನು ಅತಿರಮ್ಯವಾದ ಕಲ್ಪನೆ ಎಂದುಕೊಳ್ಳಬೇಡಿ. ಈ ಸಾಧ್ಯತೆಯ ಬಗ್ಗೆ ಮಾತನಾಡಿರುವುದು ಕೇಂದ್ರ ಸಚಿವ ನಿತಿನ್ ಗಡ್ಕರ್. ಬುಧವಾರ ಹಸಿರು ಜಲಜನಕದಿಂದ ಚಾಲನೆಗೊಳಗಾಗುವ ಕಾರ್ ಏರಿ ಸಂಸತ್ತಿಗೆ ಬಂದ ಸಚಿವ ಗಡ್ಕರಿ, ಗ್ರೀನ್ ಹೈಡ್ರೋಜನ್ ತಂತ್ರಜ್ಞಾನವೇ ಮುಂದಿನ ದಿನಗಳಲ್ಲಿ ಭಾರತವನ್ನು ಇಂಧನ ರಫ್ತುದಾರ ದೇಶವಾಗಿ ಬದಲಾಯಿಸಲಿದೆ ಎಂದಿದ್ದಾರೆ. ಆ ಕುರಿತ ಅವರ ವಿವರಣೆಗಾಗಿ ಈ ವಿಡಿಯೊ ನೋಡಿ.

 

 

 

LEAVE A REPLY

Please enter your comment!
Please enter your name here