Sunday, March 26, 2023

Latest Posts

ಸಚಿವೆ ಸ್ಮೃತಿ ಇರಾನಿ ಪುತ್ರಿ ಮದುವೆಯಲ್ಲಿದ್ದದ್ದು 50 ಅತಿಥಿಗಳು ಮಾತ್ರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದ ನಾಗೌರ್‌ನಲ್ಲಿ ಸರಳ ಸಮಾರಂಭದಲ್ಲಿ ಸ್ಮೃತಿ ಇರಾನಿ ಪುತ್ರಿ ಶಾನೆಲ್ಲೆ ಹಸೆಮಣೆ ಏರಿದ್ದಾರೆ.
ಅರ್ಜುನ್ ಭಲ್ಲಾ ಜತೆ ಶಾನೆಲ್ಲೆ ಹಸೆಮಣೆ ಏರಿದ್ದು, ಈ ಸಮಾರಂಭದಲ್ಲಿ ಕೇವಲ 50 ಮಂದಿ ಮಾತ್ರ ಭಾಗವಹಿಸಿದ್ದರು.

ಹೋಟೆಲ್ ಖಿಮ್ಸರ್ ಕೋಟೆಯಲ್ಲಿ ಮದುವೆ ನಡೆದಿದ್ದು, ಕುಟುಂಬಕ್ಕೆ ನಿಟಕವಾದವರು ಹಾಗೂ ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!