ಮಹಿಳೆಯರಲ್ಲಿ ಹೆಚ್ಚು ಯೂರಿನರಿ ಇನ್ಫೆಕ್ಷನ್: ಆರೋಗ್ಯವಾಗಿರೋಕೆ ಹೀಗೆ ಮಾಡಿ..

ಸಾಮಾನ್ಯವಾಗಿ ಸಾರ್ವಜನಿಕ ಶೌಚಾಲಯ ಬಳಸಿದಾಗ ಯೂರಿನರಿ ಇನ್ಫೆಕ್ಷನ್ ಆಗುತ್ತದೆ. ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ. ಯೂರಿನರಿ ಇನ್ಫೆಕ್ಷನ್ ಆಗುವುದನ್ನು ತಪ್ಪಿಸೋಕೆ ಹೀಗೆ ಮಾಡಿ..

  • ಪಬ್ಲಿಕ್ ಬಾತ್‌ರೂಂ ಬಳಕೆ ನಿಲ್ಲಿಸಿ
  • ಅತಿ ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿ
  • ಕ್ರಾನ್‌ಬೆರಿ ಜ್ಯೂಸ್ ಕುಡಿಯಿರಿ
  • ಮೂತ್ರ ವಿಸರ್ಜನೆ ಮಾಡಬೇಕು ಎನಿಸಿದಾಗ ತಕ್ಷಣ ಹೋಗಿ ಬನ್ನಿ.
  • ಲೈಂಗಿಕ ಕ್ರಿಯೆ ನಂತರ ಮೂತ್ರ ವಿಸರ್ಜನೆ ಕಡ್ಡಾಯ
  • ಖಾಸಗಿ ಅಂಗಗಳ ಹೈಜೀನ್ ಮೇಂಟೇನ್ ಮಾಡಿ.
  • ಖಾಸಗಿ ಅಂಗಗಳಿಗೆ ಯಾವುದೇ ಕೆಮಿಕಲ್ ಬಳಸಬೇಡಿ.
  • ಬರ್ಥ್ ಕಂಟ್ರೋಲ್ ಮೆಥಡ್ ಬಳಕೆ ಬದಲಾಯಿಸಿ.
  • ಬೇರೆಯವರು ವಾಶ್‌ರೂಂ ಬಳಸಿದ ನಂತರ ಸ್ವಲ್ಪ ಕಾಲ ಬಳಸಬೇಡಿ.
  • ಮೂತ್ರ ವಿಸರ್ಜನೆ ನಂತರ ಗುಪ್ತಾಂಗಕ್ಕೆ ನೀರು ಹಾಕಿ ಚೆನ್ನಾಗಿ ತೊಳೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!