PREGNANCY | ಗರ್ಭಿಣಿಯರಿಗೆ ಮಾರ್ನಿಂಗ್ ಸಿಕ್‌ನೆಸ್, ಇದನ್ನು ಹೀಗೆ ಕಂಟ್ರೋಲ್ ಮಾಡಿ..

ಸಾಮಾನ್ಯವಾಗಿ ಗರ್ಭಿಣಿಯರಿಗೆ ಮಾರ್ನಿಂಗ್ ಸಿಕ್‌ನೆಸ್ ಸಮಸ್ಯೆ ಎದುರಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ವಾಂತಿ ಅಥವಾ ತಲೆ ತಿರುಗುವಿಕೆ ಸಾಮಾನ್ಯ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದರಿಂದ ಸಮಸ್ಯೆ ಹೆಚ್ಚೇ. ಮಾರ್ನಿಂಗ್ ಸಿಕ್‌ನೆಸ್ ಹೇಗೆ ದೂರ ಮಾಡಬಹುದು..

  • ನೀವು ತಿನ್ನುವ ಆಹಾರದ ಮೇಲೆ ಗಮನ ಇರಲಿ, ಸಿಕ್ಕದ್ದನ್ನೆಲ್ಲಾ ತಿನ್ನಬೇಡಿ.
  • ಆಗಾಗ ಹೊಟ್ಟೆಗೆ ತಿನ್ನಬೇಕು. ಸ್ನಾಕ್ಸ್ ತಿನ್ನುತ್ತಾ ಇದ್ದರೆ ಹೊಟ್ಟೆಯಲ್ಲಿ ಡೈಜೆಸ್ಟೀವ್ ಆಸಿಡ್ ಫಾರ್ಮ್ ಆಗುತ್ತದೆ.
  • ಅತಿ ಹೆಚ್ಚು ನೀರು ಕುಡಿಯಿರಿ. ನೀರು ಕುಡಿದಷ್ಟು ಆರೋಗ್ಯ.
  • ಯಾವುದರಿಂದ ವಾಂತಿ ಬಂದಂತೆ ಆಗುತ್ತದೆ, ಯಾವ ವಾಸನೆ ಇಷ್ಟ ಇಲ್ಲ ಗಮನ ಕೊಡಿ.
  • ವಾಮಿಟ್ ಆದ ನಂತರ ಬಾಯಿ ಮುಕ್ಕಳಿಸಿ
  • ವೈದ್ಯರು ನೀಡಿದ ವಿಟಮಿನ್ಸ್ ಮರೆಯದೇ ಬಳಸಿ
  • ಹಸಿವಾದರೆ ಬೇರೆ ಬೇರೆ ಕಾರಣಗಳಿಂದ ಆಹಾರ ಸೇವಿಸದೇ ಇರಬೇಡಿ, ಬೆಡ್‌ನಿಂದ ಏಳುವ ಮೊದಲೇ ತಿಂಡಿ ತಿನ್ನಿ.
  • ಬೆಳಗ್ಗೆ ಎದ್ದ ತಕ್ಷಣ ಪೆಪ್ಪರ್‌ಮೆಂಟ್ ಕ್ಯಾಂಡಿಗಳನ್ನು ಸೇವಿಸಿ.
  • ನಿಂಬುರಸ ಅಥವಾ ನಿಂಬುಜ್ಯೂಸ್ ಕುಡಿಯಿರಿ
  • ಏಳುವ ಜಾಗದಲ್ಲೇ ಸ್ನಾಕ್ಸ್ ಇಟ್ಟುಕೊಳ್ಳಿ
  • ಚಿಪ್ಸ್ ಹಾಗೂ ಫ್ರೈಸ್ ರೀತಿ ಆಹಾರ ಸೇವನೆ ಮಾಡಬೇಡಿ.
  • ಶುಂಠಿ ಟೀ ಕುಡಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!