LIFE | 30 ದಾಟೋಕೂ ಮುನ್ನ ಹೆಚ್ಚಿನ ಜನ ಇವನ್ನೆಲ್ಲಾ ಮಾಡಿರ್ತಾರಂತೆ, ನೀವೆಷ್ಟು ಮಾಡಿದ್ದೀರಿ ನೋಡಿ..

ಎಷ್ಟೋ ಜನಕ್ಕೆ ತಮ್ಮದೇ ಆದ ಬಕೆಟ್‌ ಲಿಸ್ಟ್‌ ಇದ್ದೇ ಇರುತ್ತದೆ. ಇಷ್ಟು ವಯಸ್ಸಿನೊಳಗೆ, ಕೆಲಸ, ಸ್ನೇಹಿತರ ಜೊತೆ ಟ್ರಿಪ್‌, ಬಂಗಾರ ಖರೀದಿ, ಮದುವೆ, ಹೀಗೆ ಸಾಕಷ್ಟು ಪ್ಲಾನ್‌ಗಳನ್ನು ಇಟ್ಟುಕೊಂಡಿರುತ್ತಾರೆ. ಹೆಚ್ಚಿನ ಮಂದಿ ೩೦ ದಾಟೋಕೂ ಮುಂಚೆ ಇವನ್ನೆಲ್ಲಾ ಮಾಡಿರ್ತಾರಂತೆ, ನೀವೆಷ್ಟು ಮಾಡಿದ್ದೀರಿ ನೋಡಿ..

ಬೇಸಿಕ್‌ ಅಡುಗೆ ಮಾಡೋಕೆ ಕಲಿಯೋದು
ಇನ್ವೆಸ್ಟ್‌ಮೆಂಟ್‌ ಮಾಡೋದು
ಒಬ್ಬರೇ ಟ್ರಿಪ್‌ ಮಾಡೋದು
ಒಂದು ಮೀನಿಂಗ್‌ಫುಲ್‌ ಟ್ಯಾಟೂ
ಪ್ಯಾರಾಚೂಟಿಂಗ್‌, ಸ್ಕೈಡೈವಿಂಗ್‌ ಅಥವಾ ಸ್ಕೂಬಾ ಡೈವಿಂಗ್‌
ಒಮ್ಮೆಯಾದ್ರೂ ಮ್ಯಾರಥಾನ್‌ ಓಡಿ
ಸೇಫ್ಟಿಯಾದ ಕಾಡುಗಳಲ್ಲಿ ಸ್ನೇಹಿತರ ಜೊತೆ ಕ್ಯಾಂಪಿಂಗ್‌ ಮಾಡಿ
ಒಂದು ಬಾರಿಯಾದ್ರೂ ಲವ್‌ನಲ್ಲಿ ಬೀಳಿ
ಇಂತಿಷ್ಟು ಬುಕ್ಸ್‌ ಅಂತ ಓದಿರಿ
ಯಾವುದಾದರೂ ಒಂದು ಇನ್ಸ್ಟ್ರುಮೆಂಟ್‌ ನುಡಿಸೋಕೆ ಕಲಿಯಿರಿ
ಒಂದು ಹೊಸ ಹಾಬಿ ರೂಢಿ ಮಾಡ್ಕೊಳ್ಳಿ
ಟ್ರೆಕ್ಕಿಂಗ್‌ ಹೋಗಿ ಬನ್ನಿ
ಹತ್ತಕ್ಕೂ ಹೆಚ್ಚು ಹೊಸ ಸ್ನೇಹಿತರನ್ನು ಮಾಡಿಕೊಳ್ಳಿ
ಸೇವಿಂಗ್ಸ್‌ ಅಭ್ಯಾಸ ಮಾಡಿ
ಮೆಡಿಟೇಶನ್‌ ರೂಢಿ ಮಾಡಿಕೊಳ್ಳಿ
ಭಯ ಅಂತ ಬಿಟ್ಟುಬಿಟ್ಟ ಒಂದು ಕೆಲಸವನ್ನು ಧೈರ್ಯದಿಂದ ಎದುರಿಸಿ
ಯಾವುದೇ ಕೆಲಸದಲ್ಲಿ ವಾಲೆಂಟೀರ್‌ ಆಗಿ ಭಾಗಿಯಾಗಿ
ಸ್ನೇಹಿತರ ಜೊತೆ ರೋಡ್‌ ಟ್ರಿಪ್‌ ಮಾಡಿ
ಬೇರೆ ದೇಶಕ್ಕೊಮ್ಮೆ ಭೇಟಿ ನೀಡಿ
ಸ್ಕಿನ್‌ಕೇರ್‌, ಸೆಲ್ಫ್‌ಕೇರ್‌ಗಾಗಿ ಗಮನ ನೀಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!