Wednesday, February 1, 2023

Latest Posts

COVID UPDATE | ಚೀನಾದಿಂದ ಬಂದ ತಾಯಿ, ಮಗಳಿಗೆ ಕೊರೋನಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಿಂದ ದೇಶಕ್ಕೆ ಆಗಮಿಸಿದ ತಾಯಿ ಮಗಳಿಗೆ ಕೊರೋನಾ ಸೋಂಕು ಕಾಣಿಸಿದೆ.
ಶ್ರೀಲಂಕಾದ ಕೊಲಂಬೊ ಮಾರ್ಗವಾಗಿ ಮಧುರೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಾಯಿ, ಮಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ಕೋವಿಡ್ ದೃಢಪಟ್ಟಿದೆ.
ವಿದುರನಗರದ ಮಹಿಳೆ ಹಾಗೂ ಅವರ ಆರು ವರ್ಷದ ಮಗಳು ಚೀನಾದಿಂದ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಮನೆಯಲ್ಲಿಯೇ ಹೋಂ ಐಸೋಲೇಷನ್‌ನಲ್ಲಿದ್ದು, ಮಾದರಿಯನ್ನು ಜೀನೋಮಿಕ್ ಪರೀಕ್ಷೆಗೆ ಕಳುಹಿಸಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!