Saturday, July 2, 2022

Latest Posts

ಈಜುಕೊಳಕ್ಕೆ ಬಿದ್ದ ಮಗುವನ್ನು ರಕ್ಷಿಸಿದ ʻಬೆಸ್ಟ್‌ ಅಮ್ಮʼ ಇವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪುಟ್ಟ ಮಕ್ಕಳು ಆಟವಾಡುತ್ತಾ ಪ್ರಾಣಕ್ಕೆ ಅಪಾಯ ಮಾಡಿಕೊಳ್ಳುವುದು ಹೆಚ್ಚು. ಹಾಗಾಗಿಯೇ ಚಿಕ್ಕ ಮಕ್ಕಳಿಗೆ ಕಾವಲಾಗಿ ಸದಾ ಹೆತ್ತವರು ನಿಲ್ಲುತ್ತಾರೆ. ಅಂತದ್ದೇ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆಟವಾಡುತ್ತಿದ್ದ ಮಗುವೊಂದು ಇದ್ದಕ್ಕಿದ್ದಂತೆ ಈಜುಕೊಳಕ್ಕೆ ಜಿಗಿದಿದೆ. ಅಲ್ಲೇ ಇದ್ದ ತಾಯಿ ಕ್ಷಣಾರ್ಧದಲ್ಲಿ ಮಗುವಿನ ಶರ್ಟ್‌ ಹಿಡಿದು, ಮೇಲಕ್ಕೆತ್ತಿದ್ದಾರೆ. ವೈರಲ್‌ ಆದ ಈ ವಿಡಿಯೋಗೆ ನೆಟ್ಟಿಗರು ಈ ವರ್ಷದ ʻಬೆಸ್ಟ್‌ ಅಮ್ಮʼ ನೀವು ಎಂದು ಕಮೆಂಟ್‌ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss