2022ರ ಮೊದಲ ಮದುವೆ: ಫೆಬ್ರವರಿಯಲ್ಲಿ ಹಸೆಮಣೆ ಏರಲಿದ್ದಾರೆ ನಟಿ ಮೌನಿ ರಾಯ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಮೌನಿ ರಾಯ್ ಶೀಘ್ರವೇ ಹಸೆಮಣೆ ಏರಲಿದ್ದಾರೆ.
ಬಹುಕಾಲದ ಗೆಳೆಯ ಸೂರಜ್ ನಂಬಿಯಾರ್ ಜೊತೆ ಮೌನಿ ರಾಯ್ ಮದುವೆಯಾಗಲಿದ್ದು, ಫೆಬ್ರವರಿಯಲ್ಲಿ ಅದ್ಧೂರಿ ವಿವಾಹಕ್ಕೆ ಮಹೂರ್ತ ಫಿಕ್ಸ್ ಆಗಿದೆ.

Mouni Roy To Marry Her Beau Suraj Nambiar On THIS Date: Report | Mouni Roy  Wedding Details Out | Mouni Roy Husband | Mouni Roy Wedding Date - Filmibeat ಬಾಲಿವುಡ್‌ನಲ್ಲಿ ಈ ವರ್ಷ ನಡೆಯುವ ಮೊದಲ ಅದ್ಧೂರಿ ವಿವಾಹ ಇದಾಗಿರಲಿದೆ. ದುಬೈನಲ್ಲಿ ಉದ್ಯಮಿಯಾಗಿರುವ ಸೂರಜ್ ಜೊತೆ ಮೌನಿ ರಾಯ್ ಎರಡು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಮದುವೆಗೆ ಎಲ್ಲ ತಯಾರಿ ನಡೆದಿದ್ದು, ಮೌನಿ ರಾಯ್ ಶೀಘ್ರವೇ ನಂಬಿಯಾರ್ ಕುಟುಂಬ ಸೇರಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!